Advertisement

Supriya Sule; ನನ್ನ ಫೋನ್‌, ವಾಟ್ಸ್‌ಆ್ಯಪ್‌ ಹ್ಯಾಕ್‌ ಆಗಿದೆ

12:19 AM Aug 12, 2024 | Team Udayavani |

ಪುಣೆ: “ನನ್ನ ಫೋನ್‌ ಹಾಗೂ ವಾಟ್ಸ್‌ ಆ್ಯಪ್‌ ಹ್ಯಾಕ್‌ ಆಗಿದೆ. ಹೀಗಾಗಿ ನನಗೆ ಯಾರೂ ಕಾಲ್‌ ಅಥವಾ ಸಂದೇಶ ಕಳುಹಿಸಬೇಡಿ’ ಎಂದು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಕೆ ಮಾಡಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಅವರು ಪೊಲೀಸರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next