Advertisement

Kejriwal Message: ನಾನು ಕೇಜ್ರಿವಾಲ್, ನಾನು ಭಯೋತ್ಪಾದಕ ಅಲ್ಲ… ತಿಹಾರ್‌ನಿಂದ ಮೆಸೇಜ್‌

08:56 AM Apr 17, 2024 | Team Udayavani |

ಹೊಸದಿಲ್ಲಿ: “ನನ್ನ ಹೆಸರು ಅರವಿಂದ ಕೇಜ್ರಿವಾಲ್‌. ನಾನು ಭಯೋತ್ಪಾದಕ ಅಲ್ಲ’ ಹೀಗೆಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೊಸ ಸಂದೇಶ ನೀಡಿದ್ದಾರೆ.

Advertisement

ಈ ಮೂಲಕ ಬಾಲಿವುಡ್‌ ನಟ ಶಾರುಖ್‌ ಖಾನ್‌ರ ಜನಪ್ರಿಯ ಸಿನೆಮಾ “ಮೈ ನೇಮ್‌ ಇಸ್‌ ಖಾನ್‌’ ಸಿನೆಮಾದ ಡೈಲಾಗ್‌ “ಮೈ ನೇಮ್‌ ಇಸ್‌ ಖಾನ್‌, ಐ ಆ್ಯಮ್‌ ನಾಟ್‌ ಟೆರರಿಸ್ಟ್‌’ ಮಾತುಗಳನ್ನು ಕೇಜ್ರಿವಾಲ್‌ ನೆನಪಿಸಿದ್ದಾರೆ.

“ಕೇಜ್ರಿವಾಲ್‌ ಮನೋಸ್ಥೈರ್ಯ ಕುಗ್ಗಿಸುವ ನಿಟ್ಟಿನಲ್ಲಿ ಬಿಜೆಪಿ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಆದರೆ ಅವರು ಅದನ್ನು ಎದುರಿಸಿ ಹೊರಬರಲಿದ್ದಾರೆ’ ಎಂದು ಆಪ್‌ ಸಂಸದ ಸಂಜಯ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election: ಕರ್ನಾಟಕದಲ್ಲಿ ಎನ್‌ಡಿಎಗೆ 23, ಕಾಂಗ್ರೆಸ್‌ಗೆ 5 ಸ್ಥಾನ: ಸಮೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next