Advertisement

ಸಂಗೀತಕಾರ ಪಂ| ಉಪೇಂದ್ರ ಭಟ್ಟರಿಗೆ 75ರ ಗೌರವ

11:08 PM Jun 25, 2024 | Team Udayavani |

ಉಡುಪಿ: ಮಂಗಳೂರು ಮೂಲ ದ ಹೆಸರಾಂತ ಸಂಗೀತಕಾರ ಪಂ| ಉಪೇಂದ್ರ ಭಟ್ಟರನ್ನು ಅವರಿಗೆ 75 ವರ್ಷ ಸಲ್ಲುತ್ತಿರುವ ಅಂಗವಾಗಿ ಪುಣೆಯ ಸಂವಾದ್‌ ಮತ್ತು ಕೊಹಿ ನೂರ್‌ ಗ್ರೂಪ್‌ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಉಷಾ ಮಂಗೇಶ್ಕರ್‌ ಗೌರವಿಸಿದರು.

Advertisement

ಉಪೇಂದ್ರ ಭಟ್‌ ಅವರು ಪಂ. ಭೀಮಸೇನ್‌ ಜೋಷಿಯವರ ಶಿಷ್ಯ ಮುಂಬಯಿಯ ದೀನನಾಥ ಮಂಗೇಶ್ಕರ್‌ ಇಂಟರ್‌ನ್ಯಾಶನಲ್‌ ಮ್ಯೂಸಿಕ್‌ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next