ಮುಂಡರಗಿ: ಕೆಎಸ್ಆರ್ ಟಿಸಿ ಬಸ್ ಹಾಗೂ ದ್ವಿ ಚಕ್ರ ವಾಹನ ಅಪಘಾತ ಸಂಭವಿಸಿ ಸವಾರ ಮೃತಪಟ್ಟ ಘಟನೆ ಪಟ್ಟಣದ ಬ್ಯಾಲವಾಡಗಿ ಎಂಬಲ್ಲಿ ಸಂಭವಿಸಿದೆ.
Advertisement
ದ್ವಿಚಕ್ರ ವಾಹನದ ಸವಾರ ಮಂಜಪ್ಪ ರಾಮಣ್ಣ ಬಂಡಿ (42) ಮೃತಪಟ್ಟ ವ್ಯಕ್ತಿ.
ಬ್ಯಾಲವಾಡಗಿಯಲ್ಲಿನ ಹೇಸ್ಕಾಂ ಮುಂದಿರುವ ರಸ್ತೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಚಕ್ರದಡಿಗೆ ದ್ವಿ ಚಕ್ರ ವಾಹನ ಸಿಲುಕಿದ ಪರಿಣಾಮ ಈ ಅವಘಡ ನಡೆದಿದೆ.
ಅರಭಾವಿ- ಚಳ್ಳಕೇರಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಈ ಅಪಘಾತ ಸಂಭಸಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement