Advertisement

ಮಲೇಷ್ಯನ್‌ ಚೆಸ್‌: ಮುಂಬಯಿ 6 ವರ್ಷದ ಬಾಲಕಿಗೆ ಬಂಗಾರ

11:46 PM Sep 04, 2022 | Team Udayavani |

ಮುಂಬಯಿ: ಮುಂಬಯಿಯ 6 ವರ್ಷದ ಬಾಲಕಿ ಅನಿಷ್ಕಾ ಬಿಯಾನಿ ಕೌಲಾಲಂಪುರದಲ್ಲಿ ನಡೆದ “ಮಲೇಷ್ಯನ್‌ ಏಜ್‌ ಗ್ರೂಪ್‌ ಚೆಸ್‌ ಚಾಂಪಿಯನ್‌ಶಿಪ್‌’ನಲ್ಲಿ ಬಂಗಾರದ ಪದಕ ಜಯಿಸಿದ್ದಾಳೆ.

Advertisement

ಧೀರೂಬಾೖ ಅಂಬಾನಿ ಸ್ಕೂಲ್‌ನ ಫ‌ಸ್ಟ್‌ ಗ್ರೇಡ್‌ ವಿದ್ಯಾರ್ಥಿನಿ ಯಾಗಿರುವ ಅನಿಷ್ಕಾಳಿಂದ “ಅಂಡರ್‌-6′ ವಿಭಾಗದ ಸ್ಪರ್ಧೆಯಲ್ಲಿ ಈ ಸಾಧನೆ ದಾಖಲಾಯಿತು. ಒಟ್ಟು 8 ದೇಶದ ಸ್ಪರ್ಧಿಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದರು.

ಅನಿಷ್ಕಾ ಇನ್ನು “ಸಿಂಗಾಪುರ್‌ ಓಪನ್‌ ನ್ಯಾಶನಲ್‌ ಏಜ್‌ ಗ್ರೂಪ್‌ ಚಾಂಪಿಯನ್‌ಶಿಪ್‌’ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಬೇಕಿದೆ. ಈ ಟೂರ್ನಿ ವರ್ಷಾಂತ್ಯ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next