Advertisement

Mulki ಟ್ಯಾಂಕರ್‌-ಕಾರು ಢಿಕ್ಕಿ: ವಾಹನ ಜಖಂ

11:14 PM Sep 29, 2023 | Team Udayavani |

ಮೂಲ್ಕಿ: ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಹೆದ್ದಾರಿಯ ಕಾರ್ನಾಡು ಬೈಪಾಸ್‌ ಬಳಿ ಟ್ಯಾಂಕರ್‌ ಒಂದು ಕಾರಿಗೆ ಢಿಕ್ಕಿ ಹೊಡೆದು ಕಾರು ಜಖಂಗೊಂಡಿದೆ.

Advertisement

ಕಾರಿನಲ್ಲಿದ್ದವರು ಸಣ್ಣಪುಟ್ಟ ತರಚಿದ ಗಾಯಗಳಿಂದ ಪಾರಾಗಿದ್ದಾರೆ. ಇಲ್ಲಿ ಯಾವಾಗಲೂ ವಾಹನ ಅಫಘಾತ ಮಾಮೂಲಾ ಗಿದ್ದರೂ ಯಾವುದೇ ವ್ಯವಸ್ಥೆಗಳು ಕೂಡ ಎಚ್ಚೆತ್ತುಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next