Advertisement

ಅಟಾರ್ನಿ ಜನರಲ್‌ ಹುದ್ದೆ ತಿರಸ್ಕರಿಸಿದ ಮುಕುಲ್‌ ರೋಹಟಗಿ

10:19 PM Sep 25, 2022 | Team Udayavani |

ನವದೆಹಲಿ: ಮತ್ತೊಮ್ಮೆ ದೇಶದ ಅಟಾರ್ನಿ ಜನರಲ್‌ ಆಗುವಂತೆ ಕೇಂದ್ರ ಸರ್ಕಾರ ಕೊಟ್ಟಿದ್ದ ಆಫ‌ರ್‌ ಅನ್ನು ಹಿರಿಯ ವಕೀಲ ಮುಕುಲ್‌ ರೋಹಟಗಿ ತಿರಸ್ಕರಿಸಿದ್ದಾರೆ.

Advertisement

ಇದಕ್ಕೆ ಅವರು ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಆದರೆ, ನಾನು ಬಹಳ ಯೋಚಿಸಿಯೇ, ಪ್ರಸ್ತಾಪ ತಿರಸ್ಕರಿಸಿದ್ದೇನೆ ಎಂದು ಹೇಳಿದ್ದಾರೆ.

ಅ.1ರಿಂದಲೇ ನೂತನ ಎಜಿಯಾಗಿ ರೋಹಟಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

2014ರಿಂದ 2017ರವರೆಗೆ ಅವರು ಅಟಾರ್ನಿ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next