Advertisement
ಮೂಡುಬಿದಿರೆಯ ನೀರು ಸರಬರಾಜು ಘಟಕವು ಸುಮಾರು 30 ವರ್ಷಗಳು ಹಳೆಯದಾಗಿದ್ದು, ಕಚ್ಚಾ ನೀರಿನ ಪಂಪುಗಳು, ಏರು ಕೊಳವೆ ಮಾರ್ಗಗಳು ಮತ್ತು ವಿತರಣೆ ಕೊಳವೆ ಮಾರ್ಗಗಳು ಶಿಥಿಲಾವಸ್ಥೆಯಲ್ಲಿವೆ. ಏರುತ್ತಿರುವ ಜನಸಂಖ್ಯೆಗನುಸಾರ ಮುಂದಿನ 30 ವರ್ಷಗಳ ಬೇಡಿಕೆಗೆ ತಕ್ಕುದಾಗಿ 8.9 ಎಂಎಲ್‌ಡಿ ಸಾಮರ್ಥ್ಯದ ಈ ಯೋಜನೆಯನ್ನು ರೂಪಿಸಲಾಗಿದೆ ಐ.ಬಿ.ಆವರಣದ ಒಳಗೆ 2.5 ಲಕ್ಷ ಲೀ. ಪ್ಲಸ್, ವಿದ್ಯಾಗಿರಿಯಲ್ಲಿ 7.5 ಲಕ್ಷ.ಲೀ. ಪ್ಲಸ್, ಕದಿರಂದ ಗುಡ್ಡದಲ್ಲಿ 5 ಲಕ್ಷ ಲೀ.ಪ್ಲಸ್ ಸಾಮರ್ಥ್ಯದ ಜಲಸಂಗ್ರಹಾಗಾರಗಳನ್ನು ನಿರ್ಮಿಸ ಲಾಗುವುದು ಎಂದರು.
Advertisement
Mudubidire: 77 ಕೋ.ರೂ. ವೆಚ್ಚದ ಅಮೃತ್ 2.0 ನೀರಿನ ಯೋಜನೆಗೆ ಚಾಲನೆ
01:48 AM Sep 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.