Advertisement

ಇನ್ನು ಪೈರಸಿ ಸಿನಿಮಾ ಡೌನ್‌ಲೋಡ್‌ ಕಷ್ಟ!

03:45 AM Feb 11, 2017 | Team Udayavani |

ಮುಂಬೈ: ವಿಶ್ವಾದ್ಯಂತ ಅಂತರ್ಜಾಲದಲ್ಲಿ ನಕಲಿ ಸಿನಿಮಾಗಳ ಹಾವಳಿ ಹೆಚ್ಚುತ್ತಿರುವಂತೆಯೇ ಗೂಗಲ್‌ ಸೇರಿದಂತೆ ಪ್ರಮುಖ ಸರ್ಚ್‌ ಎಂಜಿನ್‌ಗಳು ಇವುಗಳಿಗೆ ಸಂಪೂರ್ಣ ಬ್ರೇಕ್‌ ಹಾಕಲು ನಿರ್ಧರಿಸಿವೆ.

Advertisement

ಜೂ.1ರಿಂದ ಸರ್ಚ್‌ ವೇಳೆ ನಕಲಿ ಸಿನಿಮಾ ಸಿಗುವ ತಾಣಗಳ ವೆಂಬ್‌ಲಿಂಕ್‌ಗಳು ಪ್ರದರ್ಶಿತವಾಗದಂತೆ ಸ್ವಯಂಪ್ರೇರಿತ ನಕಲು ತಡೆ ನೀತಿಯನ್ನು ಅಳವಡಿಸಿಕೊಳ್ಳಲಿವೆ. ಇದರಿಂದ ಇನ್ನು ಮುಂದೆ ಅಂತರ್ಜಾದಲ್ಲಿ ನಕಲಿ ಸಿನಿಮಾ, ವಿವಿಧ ಟೀವಿ ಕಾರ್ಯಕ್ರಮಗಳು ಡೌನ್‌ಲೋಡ್‌ಗೆ ಸಿಗುವ ಟೊರೆಂಟ್ಸ್‌ ಇತ್ಯಾದಿ ವಿವಿಧ ತಾಣಗಳ ವೆಬ್‌ಲಿಂಕ್‌ಗಳು ಪ್ರದರ್ಶಿತಗೊಳ್ಳುವುದೇ ಇಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next