Advertisement ನಿಮ್ಮ ಜಿಲ್ಲೆ Big 20 ನಿಮ್ಮ ಜಿಲ್ಲೆ ಶಿವಮೊಗ್ಗ ಫುಡ್ ಪಾಯ್ಸನ್: ಮದುವೆ ಊಟ ಮಾಡಿದ 60ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು 04:09 PM Nov 18, 2021 | keerthan | ಶಿವಮೊಗ್ಗ: ಮದುವೆ ಆರತಕ್ಷತೆ ಕಾರ್ಯಕ್ರಮದ ಊಟ ಸೇವಿಸಿದ್ದ ಸುಮಾರು 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. Advertisement ಇದನ್ನೂ ಓದಿ:ಮಳೆಗೆ ಬೆದರಿ ಉದುರುತ್ತಿರುವ ಶಂಕರಪುರ ಮಲ್ಲಿಗೆ : ಬೆಳೆಗಾರರು ತತ್ತರ ಹೊಳೆಹೊನ್ನೂರು ಸಮೀಪದ ಅರದೋಟ್ಲು ಗ್ರಾಮದಲ್ಲಿ ಬುಧವಾರ ಮದುವೆಯ ರಿಸೆಪ್ಶನ್ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಊಟ ಮಾಡಿದ 60ಕ್ಕೂ ಹೆಚ್ಚು ಜನರು ಫುಡ್ ಪಾಯ್ಸನ್ ಅಗಿ ಹೊಳೆಹೊನ್ನೂರು ಸರ್ಕಾರಿ ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಸ್ವತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. Related Articles ಸುದ್ದಿಗಳು Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು ಸುದ್ದಿಗಳು Hospitalized: ದೇವಸ್ಥಾನದ ಪ್ರಸಾದ ಸೇವಿಸಿ, ಓರ್ವ ಮೃತ್ಯು, 75ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಸುದ್ದಿಗಳು Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ ನಿಮ್ಮ ಜಿಲ್ಲೆ Lok Sabha Election; ಕಾಂಗ್ರೆಸ್ ಪಕ್ಷದಿಂದ ದುರ್ಬಲ ಅಭ್ಯರ್ಥಿ; ಈಶ್ವರಪ್ಪ ಪ್ರತಿಪಾದನೆ ನಿಮ್ಮ ಜಿಲ್ಲೆ Shimoga; ನಾಮಪತ್ರ ಸಲ್ಲಿಸಿದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಿಮ್ಮ ಜಿಲ್ಲೆ ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ ಸುದ್ದಿಗಳು Nomination: ಇಂದು ನಾಮಪತ್ರ ಸಲ್ಲಿಕೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ: ಈಶ್ವರಪ್ಪ ನಿಮ್ಮ ಜಿಲ್ಲೆ Shimoga: ಎರಡು ಕಾರುಗಳ ನಡುವೆ ಭೀಕರ ಅಪಘಾತ; ಓರ್ವ ಸಾವು ನಿಮ್ಮ ಜಿಲ್ಲೆ Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ ಸುದ್ದಿಗಳು Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ Advertisement Subscribe Tags : food poison shivamogga Shimoga holehonnuru Advertisement Udayavani is now on Telegram. Click here to join our channel and stay updated with the latest news.