In this episode, Dr. Sandhya S. Pai recites her very famous editorial Priya Odugare – S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of life
ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು. ಆಕ್ರಮಣ ಮಾಡಲು ಬರುತ್ತಿದ್ದ ರಾಜ ಕ್ರೂರಿಯೂ ಆಗಿದ್ದ. ಈ ನಡುವೆ ನಮ್ಮ ಕಥಾನಾಯಕ ರಾಜ ತನ್ನ ಪುಟ್ಟ ಸೈನ್ಯವನ್ನು ಇಟ್ಟುಕೊಂಡು ಹೇಗೆ ಆ ಬಲಿಷ್ಠ ರಾಜನ್ನು ಸೋಲಿಸಿದ. ಆತ ಶತ್ರುವನ್ನು ಸೋಲಿಸಲು ಬಳಸಿಕೊಂಡ ತಂತ್ರಗಾರಿಕೆ ಏನು ಎಂಬ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com