In this episode, Dr. Sandhya S. Pai recites her very famous editorial Priya Odugare – S1EP- 255: ಮನಸ್ಸಿನ ಗುಲಾಮನಾಗಬಾರದು |moral stories
ಹದಿನಾರು ವರ್ಷದ ಹುಡುಗನೊಬ್ಬ ಒಂದು ವಿಚಿತ್ರ ಸಮಸ್ಯೆಯಿಂದ ನರಳುತ್ತಿದ್ದ. ಆತನಿಗೆ ತನ್ನ ಹೊಟ್ಟೆಯಲ್ಲಿ ಎರಡು ನೊಣಗಳು ಓಡಾಡಿದ ಹಾಗೆ ಅನುಭವವಾಗುತ್ತಿತ್ತು. ಆ ಸಮಯದಲ್ಲಿ ಒಬ್ಬ ಬುದ್ಧಿವಂತ ವೈದ್ಯರು ಹೇಗೆ ಹುಡುಗನ ಸಮಸ್ಯೆಯನ್ನು ಪರಿಹರಿಸಿದರು ಎಂಬ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com