Advertisement

S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?

06:32 PM Jun 04, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?| Moral Stories
 
ಸ್ವರ್ಗವಾಸದ ಕಾಮನೆಯಿಂದ ಗೌತಮ ಋಷಿ ಯಜ್ಞ ಕೈಗೊಂಡ. ಇದರ ಒಂದು ಭಾಗ ದಾನವಾಗಿತ್ತು. ಮುದಿ ಗೋವುಗಳನ್ನು ದಾನ ಮಾಡಲು ನಿರ್ಣಯ ಕೈಗೊಂಡಾಗ ಆತನ ಪುತ್ರನಿಗೆ ಇದು ಸರಿಯೆನಿಸಲಿಲ್ಲ. ತಂದೆ ಮಗನ ನಡುವೆ ನಡೆಯುವ ಸಂಭಾಷಣೆ ನಿಮ್ಮ ಗಮನ ಸೆಳೆಯದೆ ಇರದು. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
 
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next