Advertisement

ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು !

05:48 PM Sep 29, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 281 ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು ! | moral stories
ಒಂದೂರಿನಲ್ಲಿ ಒಬ್ಬ ರಾಜ ಇದ್ದ. ಅವನ ಧೈರ್ಯ ಪ್ರಜಾ ಪ್ರೇಮದ ಕತೆಗಳು ದೂರದವರೆಗೂ ಹರಡಿತ್ತು. ಆತ ಯಶಸ್ವೀ ರಾಜನಾಗಿದ್ದ. ಆದರೂ ಆತನಿಗೆ ಇನ್ನೇನೋ ಬೇಕಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 
 
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next