ನ್ಯಾಯ ಮತ್ತು ಅನ್ಯಾಯಗಳ ನಡುವಿನ ಗೆರೆ ಯಾವುದು. ಒಬ್ಬನಿಗೆ ನ್ಯಾಯ ಅನ್ನಿಸಿದ್ದು, ಇನ್ನೊಬ್ಬನಿಗೆ ಅನ್ಯಾಯವಾಗಿ ಕಾಣುತ್ತದೆ. ಹಾಗಾದರೆ ಈ ಎರಡರ ನಡುವಿನ ಗೆರೆ ಯಾವುದು ಎಂಬ ಸುಂದರ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com