Advertisement

S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?

05:34 PM Aug 04, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life stories
 
ಇಂಗ್ಲೆಂಡ್ ನ ಆರ್ಕ್ ಬಿಷಪ್ ಮತ್ತು ತತ್ವಜ್ಞಾನಿ ಎಡ್ಮನ್ಡ್  ಬರ್ಕೆ ಬಾಲ್ಯ ಸ್ನೇಹಿತರು. ಬಿಷಪ್ ಹೆಸರುವಾಸಿ ಪ್ರವಚನಕಾರರಾಗಿದ್ದರು. ಆದ್ರೆ ಒಂದು ಬಾರಿಯೂ ಇದನ್ನು ಕೇಳಲು ಆತ್ಮೀಯ ಬರ್ಕೆ ಮಾತ್ರ ಬಂದಿರಲಿಲ್ಲ! ಒಮ್ಮೆ ಬಿಷಪ್ ಇವರನ್ನು ಆಹ್ವಾನಿಸುತ್ತಾರೆ. ನಂತರದ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next