Advertisement

S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ

02:47 PM Nov 12, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories
ಹೊಸ ವರ್ಷದ ಸಮಯದಲ್ಲಿ ಪ್ರಖ್ಯಾತ ನಾಮರೊಬ್ಬರು ತಮ್ಮ ಬದುಕಿನ ಹಾದಿಯನ್ನು ಬರೆಯುತ್ತಿದ್ದರು. ಹೀಗಿರುವಾಗ ಕಳೆದ ವರ್ಷ ಅವರ ಬದುಕಿನಲ್ಲಿ ಎನೆಲ್ಲಾ ಕಳೆದುಕೊಂಡರು ಎಂದು ಬರೆದರು. ಹೀಗೆ ಬರೆದ ಬಳಿಕ ವಾಯುವಿಹಾರಕ್ಕೆ ಹೋಗಿ ಬರುವಾಗ ಅವರು ಬರೆದ ಹಾಳೆಯ ಮೇಲೆ ಇನ್ನೋಂದು ಹಾಳೆ ಇತ್ತು. ಅದರಲ್ಲಿ ಏನು ಬರೆದಿತ್ತು ಮತ್ತು ಯಾರು ಬರೆದಿದ್ದರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next