ತೆನೆ ಹಬ್ಬಕ್ಕೆ ಪ್ರಧಾನ ಧರ್ಮಗುರು ಗಳಾಗಿ ಜೆಪ್ಪು ಸೈಂಟ್ ಜೋಸೆಫ್ ಸೆಮಿನರಿಯ ಆಡಳಿತಾಧಿಕಾರಿ ವಂದನೀಯ ಸ್ವಾಮಿ ಮ್ಯಾಕ್ಸಿಮ್ ರೊಜಾರಿಯೊ ಬಲಿಪೂಜೆ ಮತ್ತು ಭತ್ತದ ತೆನೆಯ ಆಶಿರ್ವಚನಗೈದರು.
Advertisement
ಕಾಸರಗೋಡು ವಲಯ ಪ್ರಧಾನ ಧರ್ಮ ಗುರುಗಳು ಹಾಗೂ ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಗಳಾದ ಅತೀ ವಂದನೀಯ ಸ್ವಾಮಿ ವಲೇರಿಯನ್ ಫ್ರಾಂಕ್ ಅವರು ಭಕ್ತಿ ಕಾರ್ಯಕ್ರಮಗಳಿಗೆ ನೇತೃತ್ವವನ್ನು ನೀಡಿದರು.ಕಾರ್ಯಕ್ರಮದಲ್ಲಿ ವಂದನೀಯ ಸ್ವಾಮಿ ಪಾವ್É ಕ್ರಾಸ್ತರವರು ಉಪಸ್ಥಿತರಿದ್ದರು.