Advertisement
ಈ ನಡುವೆ, ಮಣಿಪಾಲ್‌ನಲ್ಲಿ ಒಟ್ಟು 33 ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಣುಗುಗಳಲ್ಲಿನ ಕೆಎಫ್‌ಡಿ ವೈರಸ್ ಜೂನ್ 15ರವರೆಗೆ ಜಾಗೃತ ಸ್ಥಿತಿಯಲ್ಲಿಯೇ ಇರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳವರೆಗೂ ಪರಿಸ್ಥಿತಿ ಯನ್ನು ಗಂಭೀರವಾಗಿಯೇ ಪರಿಗಣಿಸಬೇಕಾ ಗುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. Advertisement
ಶಂಕಿತ ಮಂಗನ ಕಾಯಿಲೆಗೆ ಬಲಿ
01:15 AM Apr 01, 2019 | Team Udayavani |