Advertisement

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

08:54 PM Sep 22, 2021 | Team Udayavani |
ಕೊಟ್ಟಿಗೆಹಾರ : ನಗರದ ಇಬ್ಬರು ವ್ಯಕ್ತಿಗಳಿಗೆ ಗಾಯಗೊಳಿಸಿ ಭಯ ಹುಟ್ಟಿಸಿದ್ದ ಕೋತಿಯನ್ನು ಅರಣ್ಯ ಸಿಬ್ಬಂದಿ 22 ಕಿ.ಮೀ ದೂರದ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟು ಬಂದರೂ ರಾತ್ರೋರಾತ್ರಿ ಲಾರಿ ಹತ್ತಿ ಮತ್ತೆ ಕೊಟ್ಟಿಗೆಹಾರಕ್ಕೆ ಬಂದಿಳಿದಿದೆ.
Advertisement

Udayavani is now on Telegram. Click here to join our channel and stay updated with the latest news.

Next