ಮಂಗೋಲಿಯಾಕ್ಕೆ ಭೇಟಿ; ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕುದುರೆ ಗಿಫ್ಟ್
06:30 PM Sep 07, 2022 | Team Udayavani |
ಪೂರ್ವ ಏಷ್ಯಾ ರಾಷ್ಟ್ರವಾಗಿರುವ ಮಂಗೋಲಿಯಾಕ್ಕೆ ಭೇಟಿ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿಶೇಷ ತಳಿಯ ಕುದುರೆಯನ್ನು ಅಲ್ಲಿನ ಅಧ್ಯಕ್ಷ ಉಡುಗೊರೆಯಾಗಿ ನೀಡಿದ್ದಾರೆ.
Advertisement
ಅದಕ್ಕೆ ರಕ್ಷಣಾ ಸಚಿವರು ತೇಜಸ್ ಎಂದು ನಾಮಕರಣ ಮಾಡಿದ್ದಾರೆ.
ಏಳು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗಲೂ ಇದೇ ರೀತಿಯ ಉಡುಗೊರೆ ನೀಡಲಾಗಿತ್ತು.
ಮಂಗೋಲಿಯಾಕ್ಕೆ ಭೇಟಿ ನೀಡಿದ ದೇಶದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಿದ್ದಾರೆ.