Advertisement
ವಿಷಯ ತಿಳಿದ ಬಳಿಕ ನಾನು ಕ್ಯಾರವಾನ್ ಬಳಸುವುದು ಬಿಟ್ಟೆ ಎಂದಿದ್ದಾರೆ. ಅಲ್ಲದೇ 46 ವರ್ಷಗಳಿಂದ ಚಿತ್ರರಂಗದಲ್ಲಿರುವ ನಾನು ನಟಿಯರೊಂದಿಗೆ ಅನುಚಿತವಾಗಿ ವರ್ತಿಸುವ ಸಾಕಷ್ಟು ಮಂದಿಯನ್ನು ಎದುರಿಸಿದ್ದೇನೆ’ ಎಂದು ಹೇಳಿದ್ದಾರೆ.
ನಟಿ ಮಾಲಾ ಪಾರ್ವತಿ ಕೂಡ ಕಹಿ ಅನುಭವ ಹೊರಹಾಕಿದ್ದಾರೆ. “ಅಪೂರ್ವ ರಾಗಂ ಚಿತ್ರದಲ್ಲಿ ಸಹನಟನ ಅನುಚಿತವರ್ತನೆಯಿಂದ ದೃಶ್ಯವೊಂದರ ಚಿತ್ರೀಕರಣಕ್ಕೆ 16 ರಿಟೇಕ್ ತೆಗೆದು ಕೊಂಡಿ ದ್ದಾಗಿ ಹೇಳಿದ್ದಾರೆ. ಈ ಘಟನೆ ವಿರುದ್ಧ ಹೋರಾಟ ನಡೆಸುವ ಬಗ್ಗೆ ಪತಿ ಸಲಹೆ ನೀಡಿದ್ದರು ಎಂದಿದ್ದಾರೆ.