Advertisement
ಡಿ.14ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗುವ 3ನೇ ಟೆಸ್ಟ್ ಹೊತ್ತಿಗೇ ಅವರು ಆಸೀಸನ್ನು ತಲುಪಿಕೊಳ್ಳುವ ಸಾಧ್ಯತೆಯಿದೆ. ಡಿ.26ರಿಂದ ಮೆಲ್ಬರ್ನ್ನಲ್ಲಿ ಆರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್ ಮತ್ತು 5ನೇ ಟೆಸ್ಟ್‌ನಲ್ಲಿ ಅವರು ಆಡುವುದು ಖಚಿತ ಎಂದು ಮೂಲಗಳು ಹೇಳಿವೆ.
Advertisement
Mohammed Shami: ಆಸೀಸ್ ಸರಣಿಯ 4, 5ನೇ ಟೆಸ್ಟ್‌ನಲ್ಲಿ ವೇಗಿ ಶಮಿ ಆಟ
09:46 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.