Advertisement

Mogra: ದೈವದ ಹುಂಡಿಯಿಂದ ಕಳವು; ದೂರು ದಾಖಲು

09:53 PM Mar 01, 2024 | Team Udayavani |

ಗುತ್ತಿಗಾರು: ಇಲ್ಲಿನ ಮೊಗ್ರದಿಂದ ಎಡೋಣಿಗೆ ಹೋಗುವ ಕಿಣ್ಣಿಕುಮೇರಿ ಕ್ರಾಸ್‌ ರಸ್ತೆಯಲ್ಲಿ ಸಿಗುವ ಮೊಗ್ರ ಉಳ್ಳಾಕುಲು, ಅಜ್ಜಿ ದೈವದ ಕಾಣಿಕೆ ಹುಂಡಿಯ ಬೀಗವನ್ನು ಎಕ್ಸಲ್‌ ಬ್ಲೇಡ್‌ನಿಂದ ಕತ್ತರಿಸಿ ಹಣ ಕಳವು ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕು¾ಳಿ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next