Advertisement
ದಿಲ್ಲಿಯಲ್ಲಿ ಭಾರತೀಯ ಹವಾಮಾನ ಸಂಸ್ಥೆಯ 150ನೇ ವರ್ಷಾಚರಣೆಯಲ್ಲಿ ಮಾತನಾಡಿದ ಅವರು ಭೂಕಂಪದ ಬಗ್ಗೆ ಮೊದಲೇ ಮುನ್ಸೂಚನೆ ಲಭಿಸುವುದರಿಂದ ಸಂಭಾವ್ಯ ಹಾನಿ ತಡೆಗಟ್ಟಲು ಸಾಧ್ಯ ಎಂದರು. ಇದೇ ವೇಳೆ ಅರಣ್ಯ ಪ್ರದೇಶದಲ್ಲಿರುವ ಆದಿವಾಸಿ ಮಕ್ಕಳು ಕೇವಲ ವಾಸನೆಯ ಮೂಲಕ ಸಂಭಾವ್ಯ ಕಾಡ್ಗಿಚ್ಚನ್ನು ಗ್ರಹಿಸುತ್ತಾರೆ. ಈ ಬಗ್ಗೆಯೂ ವೈಜ್ಞಾನಿಕ ಅಧ್ಯಯನ ನಡೆಯಬೇಕು ಎಂದು ಮೋದಿ ಹೇಳಿದ್ದಾರೆ.
Advertisement
Narendra Modi: ಭೂಕಂಪದ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಮೋದಿ ಕರೆ
11:18 PM Jan 14, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.