Advertisement

ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ನಡುವಿನ ಅನೌಪಚಾರಿಕ ಶೃಂಗಸಭೆಯಿಂದ ಏನನ್ನು ನಿರೀಕ್ಷಿಸಬಹುದು ?

04:09 PM Oct 12, 2019 | keerthan |

ಮಣಿಪಾಲ: ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಿನ ಅನೌಪಚಾರಿಕ ಶೃಂಗಸಭೆಯಿಂದ ಏನನ್ನು ನಿರೀಕ್ಷಿಸಬಹುದು ?

Advertisement

ನಾರಾಯಣ ದೇವಾಡಿಗ; ಚೀನಾ ಎರಡು ತಲೆಯ ಹಾವಿದ್ದ ಹಾಗೆ. ಚೀನಾ ಅಧ್ಯಕ್ಷ ಭಾರತಕ್ಕೆ ಬಂದಾಗ ಭಾರತದ ಪರವಾಗಿ ಮಾತಾಡುತ್ತದೆ. ಇಮ್ರಾನ್ ಖಾನ್ ಚೀನಾಕ್ಕೆ ಹೋದಾಗ ಪಾಕಿಸ್ತಾನದ ಪರವಾಗಿ ಮಾತಾನಾಡುತ್ತದೆ. ಚೀನಾ ಯಾವಾಗಲೂ ಭಾರತದ ಮೇಲೆ ಕತ್ತಿ ಮಸೆಯುವ ದೇಶ. ಹಾಗಾಗಿ ಈ ದೇಶದ ಅದ್ಯಕ್ಷನಿಗೆ ಮೋದಿ ಅಷ್ಟೋಂದು ಉಪಚಾರ ಮಾಡುವ ಔಚಿತ್ಯವೇನೂ ತಿಳಿದಿಲ್ಲಾ.

ದಯಾನಂದ ಕೊಯಿಲಾ: ಇಮ್ರಾನ್ ಖಾನ್ ಏನಾದ್ರೂ ಮಾತಾಡಿ ಕಾಶ್ಮೀರದ ಸಮಸ್ಯೆ ಪರಿಹರಿಸಿ ಎಂದು ಕಳ್ಸಿದ್ದಾನೋ ಏನೋ

ಪೂರ್ಣಪ್ರಜ್ಞ ಪಿ ಎಸ್: ನಿರೀಕ್ಷೆಗಿಂತಲೂ ಹೆಚ್ಚು, ಇಂತಹ ಒಂದು ದೊಡ್ಡ ಮಟ್ಟದ ಮಾತುಕತೆ ನಡೆಸಲು ನಮ್ಮ ದಕ್ಷಿಣ ಭಾರತದ ಸ್ಥಳವನ್ನು ಆಯ್ದುಕೊಂಡರೆಂಬುದೇ ಒಂದು ಪುಳಕದ ವಿಚಾರ…

ಅಣ್ಣಯ್ಯಪ್ಪ ಅಣ್ಣಯ್ಯಪ್ಪ; ವೇಸ್ಟ್ ಆಫ್ ಟೈಮ್ , ಜಿಂಗಾಪೆಂಗಾ ಕ್ಸಿ ಇಲ್ಲಿ ,ನಾಳೆ ಇಮ್ರಾನ್ ಜತೆ ಇರುತ್ತಾನೆ ಟ್ರಂಪೂ. ಅವನು ತಾನೆ ಇನ್ನೇನು ಮಾಡ್ದಾ

Advertisement

ಸೂರಜ್ ಬಿರಾದಾರ್; ಏನ್ ಅಂತ ವಿಶೇಷ ಇರಲಿಕ್ ಸಾಧ್ಯ ಕಾಫಿ ಆಯ್ತಾ, ಟೀ ಆಯ್ತಾ, ನೀವು ಬಾಳೆಹಣ್ಣು ಸುಲಿದು ತಿಂತೀರಾ ಇಲ್ಲಾ ಹಾಗೇ ತಿಂತಿರಾ, ಮಾವು ಹೇಗ್ ತಿಂತಿರಾ ತೊಳೆದು ತಿಂತಿರಾ ಇಲ್ಲಾ ತೊಳಿದೆ ತಿಂತಿರಾ, ಬೇವು ಹೇಗ್ ಕುಡಿತೀರಾ ಇತ್ಯಾದಿ.

ಎಸ್ ಸುರೇಶ ಸಾಲ್ಯಾನ್ : ಏನಾಗುತ್ತೋ ಬಿಡುತ್ತೋ ಗೊತ್ತಿಲ್ಲ ಟ್ರ0ಪ್ ಅಂತೂ ತುಂಬಾ ತಲೆಕೆಡಿಸಿಕೊಂಡಿರುತ್ತಾನೆ

ವಿಶ್ವ ಪೂಜಾರಿ: ಏನಾದರೂ ಅವನು ಕಮ್ಯುನಿಸ್ಟ್ ಅಲ್ಲವಾ ಇಲ್ಲಿಯ ಗಂಜಿ ಗಿರಾಕಿಗಳ ಬುದ್ಧಿ ಎಲ್ಲಾ ಅವನಿಗೂ ಇರಬಹುದು ಆದುದರಿಂದ ಏನನ್ನು ನಿರೀಕ್ಷೆ ಮಾಡಲಿಕ್ಕೆ ಸಾಧ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next