Advertisement

ಮಹಿಳಾ ಐಪಿಎಲ್‌ನಲ್ಲಿ ಮಿಥಾಲಿ ರಾಜ್‌ ಆಟ?

11:49 PM Jul 25, 2022 | Team Udayavani |

ಹೊಸದಿಲ್ಲಿ: ಕೆಲವು ದಿನಗಳ ಹಿಂದಷ್ಟೇ ಕ್ರಿಕೆಟಿಗೆ ವಿದಾಯ ಘೋಷಿಸಿದ ಮಿಥಾಲಿ ರಾಜ್‌, ವನಿತಾ ಐಪಿಎಲ್‌ನಲ್ಲಿ ಆಡುವ ಇಂಗಿತವನ್ನು ಹೊರಗೆಡಹಿದ್ದಾರೆ.

Advertisement

“ಮುಂಬರುವ ಮೊದಲ ಆವೃತ್ತಿಯ ವನಿತಾ ಐಪಿಎಲ್‌ನಲ್ಲಿ ಆಡುವ ಆಯ್ಕೆಯನ್ನು ತೆರೆದಿಟ್ಟಿದ್ದೇನೆ. ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂಬುದಾಗಿ ಮಿಥಾಲಿ ಹೇಳಿದ್ದಾರೆ.

ಮಿಥಾಲಿ ವನಿತಾ ಟಿ20 ಚಾಲೆಂಜ್‌ ಸರಣಿಯಲ್ಲಿ 2 ವರ್ಷ ಆಡಿ ವೆಲಾಸಿಟಿ ತಂಡವನ್ನು ಮುನ್ನಡೆಸಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next