Advertisement
6 ವರ್ಷದ ಹಿಂದೆ ಪ್ರವೀಣ್ ಅವರು ಸಂಧ್ಯಾ ಅವರನ್ನು ಮದುವೆಯಾಗಿದ್ದು, ಗಂಡ-ಹೆಂಡತಿ ಮನಸ್ತಾಪದಿಂದ ಕಳೆದ 3 ವರ್ಷದಿಂದ ಪತ್ನಿ, ಮಗು ಅವರ ತಾಯಿಯ ಮನೆಯಲ್ಲಿದ್ದಾರೆ. ಪ್ರವೀಣ್ ಊಟ-ತಿಂಡಿಗೆ ಸಂಬಂಧಿ ಪ್ರಕಾಶ್ ಅವರ ಮನೆಗೆ ಹೋಗಿ ಬರುತ್ತಿದ್ದರು.
Advertisement
ಮಲ್ಪೆ: “ನನ್ನ ಸಾವಿಗೆ ನಾನೇ ಕಾರಣ”ಎಂದು ಚೀಟಿ ಬರೆದಿಟ್ಟು ವ್ಯಕ್ತಿ ನಾಪತ್ತೆ
08:45 PM Oct 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.