Advertisement

ಭುವನ ಸುಂದರಿ ಸ್ಪರ್ಧೆ: ತಾಯಂದಿರೂ, ವಿವಾಹಿತೆಯರಿಗೂ ಅವಕಾಶ

08:37 PM Aug 21, 2022 | Team Udayavani |

ಮುಂದಿನ ವರ್ಷದಿಂದ “ಭುವನ ಸುಂದರಿ’ ಸ್ಪರ್ಧೆಯಲ್ಲಿ ವಿವಾಹಿತೆಯರು ಮತ್ತು ತಾಯಂದಿರೂ ಪಾಲ್ಗೊಳ್ಳಬಹುದು!

Advertisement

ಇದೇ ಮೊದಲ ಬಾರಿಗೆ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದ್ದು, 2023ರಿಂದ ಮಿಸ್‌ ಯುನಿವರ್ಸ್‌ ಸ್ಪರ್ಧೆಗೆ ನಿಮ್ಮ ವೈವಾಹಿಕ ಅಥವಾ ಪೋಷಕ ಸ್ಥಾನಮಾನ ಅಡ್ಡಿಯಾಗುವುದಿಲ್ಲ ಎಂದು ಹೇಳಲಾಗಿದೆ.

ಈವರೆಗಿನ ನಿಯಮದ ಪ್ರಕಾರ, ಮಿಸ್‌ ಯುನಿವರ್ಸ್‌ ಸ್ಪರ್ಧೆಯಲ್ಲಿ ವಿವಾಹಿತರಿಗೆ, ತಾಯಂದಿರಿಗೆ ಅವಕಾಶವಿರಲಿಲ್ಲ. ಅಲ್ಲದೇ, ಭುವನಸುಂದರಿ ಕಿರೀಟ ತೊಟ್ಟವರು ಆ ಕಿರೀಟ ಮತ್ತೊಬ್ಬರಿಗೆ ಹಸ್ತಾಂತರ ಆಗುವವರೆಗೂ ವಿವಾಹ ಆಗುವಂತಿರಲಿಲ್ಲ ಹಾಗೂ ಗರ್ಭ ಧರಿಸುವಂತಿರಲಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next