Advertisement

ಕಾಮುಕನ ಕೈಕಚ್ಚಿ ರೇಪ್‌ ನಿಂದ ಪಾರಾದ 8ರ ದಲಿತ ಬಾಲಕಿ

12:06 PM Dec 03, 2018 | Team Udayavani |

ಮುಜಫ‌ರನಗರ : ಎಂಟು ವರ್ಷ ಪ್ರಾಯದ ದಲಿತ ಬಾಲಕಿಯ ಮೇಲೆ 22 ವರ್ಷ ಪ್ರಾಯದ ಕಾಮಾಂಧನೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಜಿಲ್ಲೆಯ ಸಿಖರೇಡಾ ಗ್ರಾಮದಲ್ಲಿ ನಡೆದಿದೆ. 

Advertisement

ಪೊಲೀಸರು ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ಪರಾರಿಯಾಗಿ ಆರೋಪಿ ಸೋದಾನ್‌ ಸಿಂಗ್‌ ಎಂಬಾತನಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ಎಸ್‌ಎಚ್‌ಓ ಪರ್ವೇಶ್‌ ಕುಮಾರ್‌ ತಿಳಿಸಿದ್ದಾರೆ.

ಆರೋಪಿ ಸೋದಾನ್‌ ಸಿಂಗ್‌ 8ರ ಬಾಲೆಯನ್ನು ಕಬ್ಬಿನ ಗದ್ದೆಗೆ ಒಯ್ದು ಅಲ್ಲಿ ಅತ್ಯಾಚಾರ ನಡೆಸಲು ಮುಂದಾದಾಗ ಬಾಲಕಿಯು ಆತನ ಕೈಯನ್ನು ಕಚ್ಚಿ ಪಾರಾಗುವಲ್ಲಿ ಸಫ‌ಲಳಾದಳು ಎಂದವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next