Advertisement

Sharad Pawar ಪಕ್ಷಕ್ಕೆ ಮಹಾ ಸಚಿವರ ಪುತ್ರಿ: ಅಪ್ಪನ ವಿರುದ್ಧವೇ ಸ್ಪರ್ಧೆ?

01:25 AM Sep 13, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಸಚಿವ, ಎನ್‌ಸಿಪಿ(ಅಜಿತ್‌ ಪವಾರ್‌ ಬಣ) ನಾಯಕ ಧರ್ಮರಾವ್‌ ಬಾಬಾ ಅತ್ರಮ್‌ ಅವರ ಮಗಳು ಭಾಗ್ಯಶ್ರೀ ಅತ್ರಮ್‌ ಎನ್‌ಸಿಪಿ(ಶರದ್‌ ಪವಾರ್‌ ಬಣ)ಗೆ ಸೇರ್ಪಡೆಗೊಂಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಇನ್ನೊಂದೆಡೆ, ಅಹೇರಿಯ ಶಾಸಕರೂ ಆಗಿರುವ ತಮ್ಮ ಅಪ್ಪನ ವಿರುದ್ಧವೇ ಭಾಗ್ಯಶ್ರೀ ಕಣಕ್ಕಿಳಿಯುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next