Advertisement
ಮುಂಬೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೆರವಿನಿಂದ ಸ್ಥಾಪನೆಗೊಂಡಿರುವ ಸ್ಟಾರ್ಟ್‌ಅಪ್‌ನ ತಾಂತ್ರಿಕ ನೆರವಿನಿಂದ ಅದನ್ನು ಅಳವಡಿಸಲಾಗಿದೆ. ಪಿ. ಫಾಲ್ಸಿಪಾರಮ್, ಪಿ. ವಿವಾಕ್ಸ್ ಎಂಬ ಎರಡು ಮಲೇರಿಯಾ ವಿಧಗಳನ್ನು ಸೂಕ್ತವಾಗಿ ವರ್ಗೀಕರಿಸಿ, ಕಂಡುಹಿಡಿಯಲು ಇದು ನೆರವಾಗುತ್ತಿದೆ. Advertisement
AI News: ಮಲೇರಿಯಾ ಪತ್ತೆಗೆ ಮೈಕ್ರೋಸ್ಕೋಪ್
08:46 PM Sep 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.