ತೆಂಡೂಲ್ಕರ್ ವಿರಚಿತ “ಎಂ.ಜಿ. ರೋಡ್ ಶಾಂತಿ’
Team Udayavani, May 19, 2018, 3:36 PM IST
ಮರಾಠಿಯ ವಿಜಯ್ ತೆಂಡೂಲ್ಕರ್‌ರ ಇನ್ನೊಂದು ನಾಟಕ ಕನ್ನಡದ ವೇದಿಕೆ ಏರಿದೆ. “ಬೇಬಿ’ ಎಂಬ ಜನಪ್ರಿಯ ನಾಟಕವನ್ನು ಈಗ ಪ್ರಸನ್ನ ಡಿ. ಅವರು “ಎಂ.ಜಿ. ರೋಡ್ ಶಾಂತಿ’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಒಬ್ಬಳು ಹೀರೋಯಿನ್, ತನ್ನ ಸಿನಿಮಾದ ಪಾತ್ರದಂತೆ ಜೀವಿಸಲು ಹಂಬಲಿಸುವು ಕತೆ ಇದರದ್ದು. ಜಂಬೂ ಥಿಯೇಟರ್ ಇದನ್ನು ಪ್ರಸ್ತುತಪಡಿಸುತ್ತಿದೆ.
ಯಾವಾಗ?: ಮೇ 20, ಭಾನುವಾರ, ಸಂ.7.15
ಎಲ್ಲಿ?: ಎನ್ನೆಸ್ಡಿ ಸ್ಟುಡಿಯೋ, ಕಲಾಗ್ರಾಮ, ಮಲ್ಲತ್ತಹಳ್ಳಿ
ಪ್ರವೇಶ: 100 ರೂ.