Advertisement

ಪ್ರಗತಿಯ ಪ್ರತಿರೂಪ “ನಂದಿ’

12:30 PM Jul 23, 2018 | Harsha Rao |

“ನಂದಿ’ ಎಂದರೆ ಸೇವೆಯ ಪ್ರತಿರೂಪ ಹಾಗೂ ಅಭಿವೃದ್ಧಿಯ ಸಂಕೇತ. ಅದುಕಾಯಕ, ಸೇವೆ ಹಾಗೂ ನಿಷ್ಠೆಯ ಪ್ರತೀಕವೂ ಹೌದು. ಅಷ್ಟೇ ಅಲ್ಲ, ಸುಖ, ಸಂತೋಷ ಮತ್ತು ಮನಸ್ಸಿಗೆ ತೃಪ್ತಿ, ಸಮಾಧಾನವನ್ನು ತಂದುಕೊಡುವ ಶಕ್ತಿ “ನಂದಿ’ಗಿದೆ. ಅದಕ್ಕಾಗಿಯೇ ನಂದಿಯನ್ನು ಸಂಕೇತವನ್ನಾಗಿ ಬಳಸಿಕೊಂಡಿದೆ ಬೆಂಗಳೂರಿನ ಎಂ.ಜೆ. ಕಿಚನ್‌ವೇರ್‌.

Advertisement

ಹೋಮ್‌ ಅಪ್ಲೆçಯೆನ್ಸಸ್‌ ಉದ್ಯಮದಲ್ಲಿ ದಾಪುಗಾಲಿಡುತ್ತಿರುವ ಎಂ.ಜೆ. ಕಿಚನ್‌ವೇರ್‌, ತನ್ನ “ನಂದಿ’ ಬ್ರಾÂಂಡ್‌ ಉತ್ಪನ್ನಗಳಾದ ಕುಕ್ಕರ್‌ಗಳು, ಅಡುಗೆ ಮನೆಯ ಕುಕ್ಕರ್‌ಗಳು, ನಾನ್‌ಸ್ಟಿಕ್‌ ಕುಕ್‌ವೆàರ್‌, ಇಂಡಕ್ಷನ್‌ ಬೇಸ್‌ ನಾನ್‌ಸ್ಟಿಕ್‌ ಕುಕ್‌ವೆàರ್‌, ಹಾರ್ಡ್‌ ಆನಾxÅಯ್ಡ ಕುಕ್‌ವೆàರ್‌, ಡಿ-ಕಾಸ್ಟ್‌ ಕುಕ್‌ವೆರ್‌, ಎಸ್‌.ಎಸ್‌. ಎಲ್ಪಿಜಿ ಸ್ಟವ್‌, ಸ್ಟೆಪ್‌ ಗ್ಲಾಸ್‌ ಕುಕ್‌ಟಾಪ್ಸ್‌, ಗ್ಲಾಸ್‌ ಕುಕ್‌ಟಾಪ್ಸ್‌, ಇಡ್ಲಿ ಮತ್ತು ಮಿಲ್ಕ್ ಬಾಯ್ಲರ್ ಸೇರಿದಂತೆ ಅನೇಕ ರೀತಿಯ ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ಪ್ರಗತಿ ಕಾಣುತ್ತಿದೆ. ಇಷ್ಟೇ ಅಲ್ಲದೆ, ಹೊಟೇಲ್‌ಗ‌ಳು ಹಾಗೂ ಕೇಟರಿಂಗ್‌ ಸರ್ವೀಸ್‌ಗೆ ಸೇರಿದಂತೆ ದೊಡ್ಡ ಪ್ರಮಾಣದ ಆಹಾರ ಉತ್ಪಾದನೆಗೆ ಸಹಕಾರಿಯಾಗುವಂತಹ 18, 22, 25, 30 ಮತ್ತು 38 ಲೀಟರ್‌ಗಳ ದೊಡ್ಡ ಪ್ರಮಾಣದ ಕುಕ್ಕರ್‌ಗಳನ್ನು ತಯಾರಿಸುವ ಮೂಲಕ ದಾಖಲೆ ನಿರ್ಮಿಸಿದೆ.

ಕುಕ್ಕರ್‌ ತಯಾರಿಕೆಯಿಂದ ಹೋಮ್‌ ಅಪ್ಲೈಯೆನ್ಸಸ್‌ವರೆಗೆ…
ಎಂ.ಜಿ. ಕಿಚನ್‌ವೇರ್‌ ಮಾಲೀಕರಾದ ಬಾಬುಲಾಲ್‌ ಲಾಲ್ವಾನಿ ಅವರು 1971ರಲ್ಲಿ ಬಿಎಂಎಸ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿದರು. ಆರಂಭದಲ್ಲಿ ಸ್ಟೇನ್‌ಸ್ಟಿàಲ್‌ ಕಿಚನ್‌ವೇರ್‌ಗಳ ಉತ್ಪಾದನಾ ಮತ್ತು ಮಾರಾಟದಲ್ಲಿದ್ದವರು 1993ರಲ್ಲಿ ಸ್ವಂತ ಉದ್ಯಮ ಆರಂಭಿಸಿದರು. ಆರಂಭಿಕವಾಗಿ ಹೊಸೂರು ರಸ್ತೆಯ ಕೂಡ್ಲುನಲ್ಲಿ ಕುಕ್ಕರ್‌ ತಯಾರಿಕ ಘಟಕ ಶುರು ಮಾಡಿದರು. 

ಜಿಗಣಿಯಲ್ಲಿ ಬೃಹತ್‌ ಉತ್ಪಾದನಾ ಘಟಕ
 ನಂದಿ ಬ್ರ್ಯಾಂಡ್‌ನ‌ ಕುಕ್ಕರ್‌ ಉತ್ತಮ ಮಾರುಕಟ್ಟೆ ಕಂಡುಕೊಂಡು ಮೇಲೆ ಉತ್ಪಾದನೆ ಪ್ರಮಾಣ ಹೆಚ್ಚಳ ಮಾಡುವ ಸಲುವಾಗಿ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಬೃಹತ್‌ ಉತ್ಪಾದನಾ ಘಟಕ ಆರಂಭಿಸಿದರು. ಬೃಹತ್‌ ಯಂತ್ರಗಳನ್ನು ಅಳವಡಿಸಿ ಕುಕ್ಕರ್‌ಗಳ ಜೊತೆಯಲ್ಲಿ ಕಿಚನ್‌ ಎಕ್ವಿಪ್‌ಮೆಂಟ್ಸ್‌ ಘಟಕ ಸ್ಥಾಪಿಸಿ ಮತ್ತಷ್ಟು ಉತ್ಪಾದನಾ ಶಕ್ತಿಯನ್ನು ಹೆಚ್ಚಿಸಿಕೊಂಡರು. ಆ ಮೂಲಕ ಕರ್ನಾಟಕದ ಮಾರುಕಟ್ಟೆಯಲ್ಲಿ ಗುಣಮಟ್ಟದ ಕುಕ್ಕರ್‌ಗಳ ತಯಾರಿಕೆಯಲ್ಲಿ ಒಬ್ಬರಾಗಿ ತಮ್ಮ ಬ್ರಾÂಂಡ್‌ನ‌ ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ. ನಂತರದ ದಿನಗಳಲ್ಲಿ “ನಂದಿ’ ಬ್ರ್ಯಾಂಡ್‌ನ‌ ವಿವಿಧ ಮಾದರಿಯ ಕುಕ್ಕರ್‌ಗಳು ಹಾಗೂ ಅಡುಗೆ ಮನೆಯ ನಿತ್ಯೋಪಯೋಗಿ ಪಾತ್ರೆಗಳನ್ನು (ಯುಟೆನ್ಸಿಲ್ಸ್‌) ಉತ್ಪಾದಿಸಿ ಮಾರಾಟ ಮಾಡಲು ಶುರುವಾದರು. ಇಂದು “ನಂದಿ’ ಬ್ರಾÂಂಡ್‌ ಮನೆಮಾತಾಗಿದೆ.

ಗುಣಮಟ್ಟದ ಉತ್ಪನ್ನಗಳೇ ನಮ್ಮ ಗುರಿ: 
 ಶುಚಿ ಹಾಗೂ ರುಚಿಕರ ಆಹಾರ ಪದಾರ್ಥಗಳು ತಯಾರಾಗಬೇಕಾದರೆ ಅಡುಗೆ ಮನೆಯಲ್ಲಿ ಒಳ್ಳೆಯ ಪಾತ್ರೆ ಪಗಡಗಳಿದ್ದರೆ ಮಾತ್ರ ಸಾಧ್ಯ. ಇದನ್ನು ಮನಗಂಡು ಅದಕ್ಕೆತಕ್ಕಂತೆ ಆಧುನಿಕ, ಆರೋಗ್ಯಕರ, ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸುತ್ತಿದ್ದೇವೆ. ನಂದಿ ಬ್ರಾÂಂಡ್‌ ಬೇಡಿಕೆ ಹೆಚ್ಚಿರುವುದರಿಂದ ಎಲ್ಲೆಡೆ ನಮ್ಮ ಕಂಪನಿಯ ಉತ್ಪನ್ನಗಳ ವಿತರಣೆಗೆ ವಿತರಕರನ್ನು ಹೊಂದಲಾಗಿದೆ. ರಾಜ್ಯದ ಹೊರಗೂ ವಿತರಕರನ್ನು ನೇಮಿಸಿದ್ದೇವೆ. ಮುಂಬರುವ ದಿನಗಳಲ್ಲಿ ಕರ್ನಾಟಕ, ಕೇರಳ ಹಾಗೂ ಹೊಸೂರು ಸೇರಿದಂತೆ ದಕ್ಷಿಣ ಭಾರತದಲ್ಲಿ 40ಕ್ಕೂ ಹೆಚ್ಚು ವಿತರಕರನ್ನು ಹೊಂದಲಿದ್ದೇವೆ. ಪ್ರತ್ಯೇಕ ಶೋರೂಮ್‌ಗಳನ್ನು ಆರಂಭಿಸುವ ಯೋಜನೆಯೂ ಇದೆೆ. 
– ಮನೋಜ್‌ ಲಾಲ್ವಾನಿ

Advertisement

ನಮ್ಮ ವಿಳಾಸ: ಎಂ.ಜಿ. ಕಿಚನ್‌ವೇರ್‌, ನಂ.154/1, 1ನೇ ಮಹಡಿ, 8ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018  ಮೊ:7353766727 ಫೋ.080-22426727

www.mgkitchenware.com

Advertisement

Udayavani is now on Telegram. Click here to join our channel and stay updated with the latest news.

Next