Advertisement

ಮೆಕ್ಸಿಕೋದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇಧ

01:04 AM Jan 16, 2023 | Team Udayavani |

ಮೆಕ್ಸಿಕೋ ಸಿಟಿ : ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ಸಂಪೂರ್ಣ ನಿಷೇಧಗೊಳಿಸುವ ಮೂಲಕ, ವಿಶ್ವದಲ್ಲೇ ತಂಬಾಕು ಸೇವನೆ ವಿರುದ್ಧದ ಅತ್ಯಂತ ಕಠಿನ ಕಾನೂನುಗಳಲ್ಲಿ ಒಂದನ್ನು ಮೆಕ್ಸಿಕೋ ಜಾರಿಗೊಳಿಸಿದೆ.

Advertisement

ಈ ನಿಷೇಧದಲ್ಲಿ ತಂಬಾಕು ಜಾಹೀರಾತು ಕೂಡ ಸೇರಿದೆ.

2021ರಲ್ಲೇ ಅನುಮೋದನೆ ಪಡೆದಿದ್ದ ಈ ಕ್ರಮವನ್ನು ಈಗ ಜಾರಿಗೊಳಿಸಲಾಗಿದ್ದು, ತಂಬಾಕು ಉತ್ಪನ್ನಗಳ ಜಾಹೀರಾತು, ಪ್ರಚಾರ, ಪ್ರಾಯೋಜಕತ್ವದ ಮೇಲೂ ನಿಷೇಧ ಹೇರಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next