Advertisement
ಈ ವೇಳೆ ಆಟದಲ್ಲಿ ಅವಳ “ಅವತಾರ್’ ಪಾತ್ರದ ಮೇಲೆ ಹಲವು ಪುರುಷ “ಅವತಾರ್’ ಪಾತ್ರಗಳು ಲೈಂಗಿಕ ದೌರ್ಜನ್ಯ ನಡೆಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. “ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಬಾಲಕಿಯ ಮೇಲೆ ದೈಹಿಕವಾಗಿ ಅತ್ಯಾಚಾರ ನಡೆಯದಿದ್ದರೂ, ಆಕೆ ಮಾನಸಿಕ ಹಿಂಸೆ ಅನುಭವಿಸಿದ್ದಾಳೆ. ಮಾನಸಿಕವಾಗಿ ಜರ್ಜರಿತಳಾಗಿದ್ದಾಳೆ. ಈ ರೀತಿಯ ಗೇಮ್‌ಗಳು ಆರೋಗ್ಯಕರವಲ್ಲ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. Advertisement
Metaverse Game: ಬಾಲಕಿಯ ಮೇಲೆ ವರ್ಚುವಲ್ ಗ್ಯಾಂಗ್ ರೇಪ್!
11:31 PM Jan 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.