ಬೆಲ್ಜಿಯಂ: ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಪುರುಷರು ಆತಿಥೇಯ ಬೆಲ್ಜಿಯಂ ವಿರುದ್ಧ ಜಯ ಸಾಧಿಸಿದರೆ, ವನಿತೆಯರು 1-2 ಅಂತರದಿಂದ ಎಡವಿದರು.
Advertisement
ಪುರುಷರ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಗೆದ್ದು ಬಂದಿತು. ವನಿತಾ ಪಂದ್ಯದಲ್ಲಿ ಬೆಲ್ಜಿಯಂ 2-0 ಗೋಲುಗಳಿಂದ ಮುನ್ನುಗ್ಗಿತ್ತು.
ಭಾರತದ ಗೋಲು 48ನೇ ನಿಮಿಷದಲ್ಲಿ ದಾಖಲಾಯಿತು. ಇದು ರಾಣಿ ರಾಮ್‌ಪಾಲ್ ಅವರ 250ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.