Advertisement
ಇದೊಂದು ಗಂಭೀರ ಪ್ರಕರಣವಾದ ಕಾರಣ ವಿಶ್ರಾಂತಿಗಾಗಿ ಬೆಂಗಳೂರಿಗೆ ತೆರಳಿದ್ದ ಪೇಜಾವರ ಶ್ರೀಗಳು ಆಗಮಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ನಡೆದ ಸಂವಾದದ ಬಗ್ಗೆ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಿಲ್ಲ, ಮುಂದೆ ಒದಗಿಸುವುದಾಗಿ ಮಾಧ್ಯಮದವರಿಗೆ ತಿಳಿಸಲಾಯಿತು. ಕೇವಲ ಮಠಾಧೀಶರು ಮಾತ್ರ ಉಪಸ್ಥಿತರಿದ್ದ ಸಭೆಗೆ ಇನ್ಯಾರಿಗೂ ಪ್ರವೇಶವಿರಲಿಲ್ಲ.
Advertisement
ಶೀರೂರು ಶ್ರೀ ಹೇಳಿಕೆ: ಮಠಾಧೀಶರ ಸಭೆ
09:45 AM Mar 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.