Advertisement
ಆ್ಯಂಟಾಸಿಡ್ಗಳು, ಮಲ್ಟಿವಿಟಮಿನ್ಗಳು, ಆಂಟಿಬಯಾಟಿಕ್ಗಳು, ಸೋಂಕು, ಅಲರ್ಜಿ,ಜ್ವರ, ನೋವು ನಿವಾರಣೆ ಸಹಿತ ಅತೀ ಹೆಚ್ಚಾಗಿ ಬಳಸುವ 41 ಮಾತ್ರೆ ಹಾಗೂ ಔಷಧಗಳು ಇನ್ನು ಮುಂದೆ ಇನ್ನಷ್ಟು ಕಡಿಮೆ ಬೆಲೆಗೆ ದೊರೆಯಲಿವೆ. ದೇಶದಲ್ಲಿ ಸುಮಾರು 10 ಕೋಟಿ ಮಧುಮೇಹಿಗಳಿದ್ದು, ಬೆಲೆ ಕಡಿಮೆ ಯಾಗಿದ್ದರಿಂದ ಅವರಿಗೆ ಅನುಕೂಲವಾಗಲಿದೆ.