Advertisement

ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | Fish Campus Udupi | Udayavani

06:11 AM Dec 03, 2020 | Team Udayavani |
ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ 14 ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳನ್ನೊಳಗೊಂಡ ಬಕಾಸುರನ ಬಾಡೂಟ ಹಾಗೂ ತುಳುನಾಡಿನ ಸ್ವಾದಿಷ್ಟಕರ ಮಾಂಸಾಹಾರ ಖಾದ್ಯಗಳನ್ನು ಉಣಬಡಿಸುವ Hotel Fish Campus +918147020581 ನಲ್ಲಿ ಕರಾವಳಿ ಕರ್ನಾಟಕದ ಬಾಯಿ ನೀರೂರಿಸುವ ಪುಷ್ಕಳವಾದ ಭೋಜನವನ್ನು ಅಮ್ಮಂದಿರೇ ತಯಾರಿಸಿ ಅಮ್ಮಂದಿರೇ ಉಣಬಡಿಸುವುದು ವಿಶೇಷ. ಈ ಕುರಿತ ಚುಟುಕು ವಿಡಿಯೋ ನಿಮ್ಮ ಮುಂದೆ.
Advertisement

Udayavani is now on Telegram. Click here to join our channel and stay updated with the latest news.

Next