Advertisement
7 ತಿಂಗಳಲ್ಲೇ ಅತೀಹೆಚ್ಚು ಏಕದಿನ ಸೋಂಕು: ಶನಿವಾರ ದೇಶದಲ್ಲಿ ಹೊಸದಾಗಿ 752 ಮಂದಿಗೆ ಸೋಂಕು ದೃಢಪಟ್ಟಿದೆ. ಇದು 2023ರ ಮೇ21ರ ಬಳಿಕ ಏಕದಿನದಲ್ಲಿ ದಾಖಲಾದ ಅತೀಹೆಚ್ಚು ಸೋಂಕಿತರ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 3,420ಕ್ಕೆ ಏರಿಕೆಯಾಗಿದೆ. Advertisement
Covid: ಒಡಿಶಾದಲ್ಲಿ ಹಿರಿಯ ನಾಗರಿಕರಿಗೆ ಮಾಸ್ಕ್ ಕಡ್ಡಾಯ
12:12 AM Dec 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.