Advertisement
ಹೌದು, ದೇಶದಲ್ಲಿ ಇಂದು ಎಂತಹ ದೊಡ್ಡ ದೊಡ್ಡ ಕಾರು ಉತ್ಪಾದನಾ ಸಂಸ್ಥೆಗಳು ಬಂದರೂ ಕೂಡು ಮಾರುತಿ ಸುಜುಕಿ ದೇಶದಲ್ಲಿ ತನ್ನದೇ ಆದ ಹೆಜ್ಜೆಗುರುತನ್ನು ಇರಿಸಿ, ಕಾರು ತಯಾರಿಕಾ ದೈತ್ಯ ಎನ್ನಿಸಿಕೊಂಡಿರುವ ಮಾರುತಿ ಸುಜುಕಿ, ತನ್ನ ಕಾರುಗಳ ಪೈಕಿ ಬಹುತೇಕ ಎಲ್ಲಾ ಆವೃತ್ತಿಯ ಬೆಲೆಯನ್ನು ಏರಿಕೆ ಮಾಡಿದೆ.
Related Articles
Advertisement
ಆದರೆ ಸೆಲಾರಿಯೋ, ಸ್ವಿಫ್ಟ್ ಕಾರುಗಳಿಗೆ ಮಾತ್ರ ಬೆಲೆ ಏರಿಕೆ ಅನ್ವಯವಾಗುವುದಿಲ್ಲ ಎಂದು ಮಾರುತಿ ಸುಜುಕಿ ಸಂಸ್ಥೆ ತಿಳಿಸಿದೆ.
ಇನ್ನು, ದೆಹಲಿ ಶೋ ರೂಮ್ ಬೆಲೆ ಶೇ.1.6 ರಷ್ಟು ಏರಿಕೆಯಾಗಿದೆ. ಏ.17 ರಿಂದ ಈ ಏರಿಕೆಯ ಬೆಲೆ ಏರಿಕೆ ಜಾರಿಗೆ ಬಂದಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಕೋವಿಡ್-19 ಕಾರಣದಿಂದಾಗಿ ವಾಹನ ಮಾರಾಟ ತೀವ್ರ ಕುಸಿದಿತ್ತು. ಸಂಸ್ಥೆ ನಷ್ಟ ಅನುಭವಿಸಿತ್ತು, ಅದನ್ನು ಸರಿದೂಗಿಸಲು ಸಂಸ್ಥೆ ಬೇಡಿಕೆಯ ನಡುವೆ ಬೆಲೆ ಏರಿಕೆಯ ನಿರ್ಧಾರಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ‘ಪೆಪೆ’ಗೆ ಕಾಜಲ್ ಹೀರೋಯಿನ್!: ಫಸ್ಟ್‌ಲುಕ್‌ನಲ್ಲಿ ಗಮನ ಸೆಳೆದ ವಿಆರ್‌ಕೆ ಹೊಸಚಿತ್ರ