Advertisement

Maruti Suzuki Fronx; ಭಾರತದ ಎಲ್ಲಾ ನೆಕ್ಸಾ ಶೋರೂಮ್‌ಗಳಲ್ಲಿ ಲಭ್ಯ

10:39 AM Apr 25, 2023 | Team Udayavani |

ಮಾರುತಿ ಸುಜುಕಿ ಕಂಪನಿಯು ತನ್ನ ಹೊಚ್ಚ ಹೊಸ “ಫ್ರಾಂಕ್ಸ್‌’ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

Advertisement

ಕಾರಿನ ಆರಂಭಿಕ ಎಕ್ಸ್‌-ಶೋರೂಮ್‌ ಬೆಲೆ 7.46 ಲಕ್ಷ ರೂ. ಆಗಿದೆ. 13.13 ಲಕ್ಷ ರೂ.(ಎಕ್ಸ್‌-ಶೋರೂಮ್‌) ವರೆಗಿನ ವಿವಿಧ ಶ್ರೇಣಿಗಳಲ್ಲಿ ಕಾರು ಲಭ್ಯವಿದೆ. 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿರುವ ಕಾರು, 5 ಸ್ಪೀಡ್‌ ಎಂಟಿ ಮತ್ತು 6 ಸ್ಪೀಡ್‌ ಎಂಟಿ ಯಲ್ಲಿ ಲಭ್ಯವಿದೆ.

9 ಇಂಚು ಟಚ್‌ ಸ್ಕ್ರೀನ್‌ ಇನ್ಫೋಟೇನ್ಮೆಂಟ್‌ ಸಿಸ್ಟಮ್‌, 360 ಡಿಗ್ರಿ ಕ್ಯಾಮೆರಾ, ವೈರ್‌ಲೆಸ್‌ ಜಾರ್ಜಿಂಗ್‌ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next