Advertisement

ಮಳೆಗೆ ಪ್ರಾರ್ಥಿಸಿ ಮಾರುತಿ ಪಲ್ಲಕ್ಕಿ ಉತ್ಸವ

11:38 AM Jun 23, 2019 | Team Udayavani |

ಹಾನಗಲ್ಲ: ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಮಳೆಗೆ ಪ್ರಾರ್ಥಿಸಿ ಪಟ್ಟಣದ ಗಂಗಾನಗರದ ಪಿಳಿಲಿಗಟ್ಟಿ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

Advertisement

ಶನಿವಾರ ಬೆಳಗ್ಗೆ ಮಾರುತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ನಂತರ ಪಟ್ಟಣದ ಗಂಗಾನಗರದಲ್ಲಿ ದೇವರ ಪಲ್ಲಕ್ಕಿಯನ್ನು ಸಕಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು.

ಈ ಸಂದರ್ಭಲ್ಲಿ ಹನುಮಂತಪ್ಪ ಮಲಗುಂದ, ರಾಮಚಂದ್ರ ಚಿಕ್ಕಣ್ಣನವರ, ಕೊಟೇಪ್ಪ ಚಿಕ್ಕಣ್ಣನವರ, ಬಾಸ್ಕರ್‌ ಹುಲ್ಮನಿ, ಅಪ್ಪಣ್ಣ ಕಬ್ಬೂರ, ನಾಗೇಂದ್ರ ಕೂಸನೂರ, ಸಹದೇವಪ್ಪ ಚಿಕ್ಕಣ್ಣನವರ, ಭೀಮು ಚಿಕ್ಕಣ್ಣನವರ, ಮಹೇಶ ಪೂಜಾರ, ಗಣೇಶ ಗೊಯಿಕಾಯಿ, ಪ್ರವೀಣ ಚಿಕ್ಕಣ್ಣನವರ, ಅನೀಲ ಉಗ್ಗನವರ, ಮಂಜು ಸುರಳೇಶ್ವರ, ಮಹೇಶ ಕೂಸನೂರ, ಮಹೇಶ ಮಾಳಿಗುತ್ತೆಣ್ಣನವರ, ಸಣ್ಣಪ್ಪ ಚಿಕ್ಕಣ್ಣವರ, ಪ್ರಕಾಶ ಚಿಕ್ಕಣ್ಣನವರ, ಅರ್ಜುನ ಚಿಕ್ಕಣ್ಣನವರ, ಅಣ್ಣಪ್ಪ ಚಾಕಾಪುರ ಇತರಿರದ್ದರು.

Advertisement

Udayavani is now on Telegram. Click here to join our channel and stay updated with the latest news.

Next