Advertisement ಉಡುಪಿ ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ Breaking News ಗಾಂಜಾ ಸೇವನೆ: ಓರ್ವ ವಶಕ್ಕೆ 08:02 PM Mar 18, 2023 | Team Udayavani | ಉಡುಪಿ: ಮಣಿಪಾಲದ ಲಾಡ್ಜ್ವೊಂದರ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಶಫನ್(26)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಫಾರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement Subscribe Tags : Ganja Udupi Police arrest ಬಂಧನ ಗಾಂಜಾ Advertisement Udayavani is now on Telegram. Click here to join our channel and stay updated with the latest news.