Advertisement
ಮಾ. 27ರಂದು ಮಧ್ಯಾಹ್ನ ಸುಳ್ಯ ಎಸ್ಸೆ„, ಸಿಬಂದಿಗಳೊಂದಿಗೆ ಖಾಸಗಿ ವಾಹನದಲ್ಲಿ ರೌಂಡ್ಸ್‌ನಲ್ಲಿದ್ದಾಗ ಸಂಪಾಜೆ ಗ್ರಾಮದ ದೊಡ್ಡಡ್ಕ ಬಸ್ ತಂಗುದಾಣದಲ್ಲಿ ಕುಳಿತಿದ್ದ ಇಬ್ಬರು ಅಮಲಿನಲ್ಲಿ ಇದ್ದಂತೆ ಕಂಡು ಬಂದ ಹಿನ್ನೆಲೆಯಲ್ಲಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪರೀಕ್ಷೆ ನಡೆಸಿದ ವೇಳೆ ಇಬ್ಬರು ಮಾದಕದ್ರವ್ಯ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಕೆ.ಪಿ. ಅಹಮ್ಮದ್ ಸಪಾನ್(27), ತನುಷ್ (23) ಆರೋಪಿಗಳು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ
08:07 PM Mar 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.