Advertisement

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

01:20 AM May 07, 2024 | Team Udayavani |

ಮಂಜೇಶ್ವರ: ಮನೆಯಲ್ಲಿ ಆಟ ಆಡುತ್ತಿದ್ದ ಬಾಲಕಿ ಕುಸಿದು ಬಿದ್ದು ಸಾವಿಗೀಡಾದ ಘಟನೆ ಸಂಭವಿಸಿದೆ.

Advertisement

ಮಜಿಬೈಲ್‌ ಸಮೀಪದ ಇರಿಬೈಲ್‌ ಹೊಗದ್ದೆ ನಿವಾಸಿ ಡಾನಿಲ್‌ ಡಿ’ಸೋಜಾ ಅವರ ಪುತ್ರಿ ಪ್ರಿನ್ಸಿಲ್ಲ (8) ಸಾವಿಗೀಡಾದ ಬಾಲಕಿ.

ಕುಸಿದು ಬಿದ್ದ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೃದಯಾಘಾತ ಸಾವಿಗೆ ಕಾರಣವೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next