Advertisement

ಮಣಿಪಾಲ: ವಿವಾಹ ಮಂಟಪದಿಂದ ಬಂದು ಮತ ಚಲಾಯಿಸಿದ ವರ

05:22 PM May 10, 2023 | Team Udayavani |

ಮಣಿಪಾಲ : ಮದುಮಗ ಸಂಭ್ರಮದ ನಡುವೆ ಬಿಡುವು ಮಾಡಿಕೊಂಡು ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ. ಸರಳೇಬೆಟ್ಟುವಿನಲ್ಲಿ ಮದುವೆ ಮಂಟಪದಿಂದ ಬಂದು ಶಿವರಾಜ್ ಅನಂತ ಕುಲಾಲ್ ಹಕ್ಕು ಚಲಾಯಿಸಿದ್ದಾರೆ.

Advertisement

ಸರಳೇ ಬೆಟ್ಟುವಿನ ವಿಜಯ ನಗರ ನಿವಾಸಿಯಾಗಿರುವ ಶಿವರಾಜ್ ಮದುವೆ ಮಂಟಪದಿಂದ ಪತ್ನಿ ಸಮೇತವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಶಿವರಾಜ್ ಅವರಿಗೆ ಹಲವರು ಶುಭ ಕೋರಿ ಪ್ರಶಂಸೆ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next