Advertisement
ಬೆಳಗ್ಗೆ ಮಾಹೆಯ ಸಹಕುಲಾಧಿಪತಿ ಡಾ|ಎಚ್.ಎಸ್. ಬಲ್ಲಾಳ್, ಐಸಿಐಸಿಐ ಬ್ಯಾಂಕ್‌ನ ವೆಲ್ತ್ ಮ್ಯಾನೇಜ್‌ಮೆಂಟ್ ಹೆಡ್ ಗಿರೀಶ್ ಸೆಹಗಲ್, ವಲಯ ಪ್ರಬಂಧಕ ಭಾಸ್ಕರ್ ಹಂದೆ, ಮಾಜಿ ಕ್ರಿಕೆಟ್ ಆಟಗಾರ ರಾಬಿನ್ ಸಿಂಗ್, ಮಾಹೆಯ ಕುಲಪತಿ ಡಾ| ಎಚ್.ವಿನೋದ್ ಭಟ್ ಚಾಲನೆ ನೀಡಿದರು. “ಅಂಗಾಂಗಗಳ ದಾನ’ ಧ್ಯೇಯ ವಾಕ್ಯದಡಿ ಈ ಬಾರಿಯ ಮ್ಯಾರಥಾನ್ ನಡೆಯಿತು.
Related Articles
Advertisement
ಫಲಿತಾಂಶ: ಮೊದಲ 3 ಸ್ಥಾನಿಗಳು– 42 ಕಿ.ಮೀ. ಮ್ಯಾರಥಾನ್
18ರಿಂದ 40 ವರ್ಷ (ಮಹಿಳೆಯರು): ಭೂಮಿಕಾ, ದೀಪಿಕಾ ಪ್ರಕಾಶ್, ಪ್ರಿಯಾಂಕಾ ಎಚ್.ಬಿ. 18ರಿಂದ 40 ವರ್ಷ (ಪುರುಷರು): ಸ್ಟೀಫನ್, ಜಾಫೆಟ್ ರೊನ್ನೊ, ಐಸಾಕ್. – 21 ಕಿ.ಮೀ. ಮ್ಯಾರಥಾನ್
18ರಿಂದ 40 ವರ್ಷ (ಮಹಿಳೆಯರು): ಅರ್ಚನಾ, ಸೌಂದರ್ಯ ಕೆ.ಜೆ., ಶಾಲಿನಿ.
18ರಿಂದ 40 ವರ್ಷ (ಪುರುಷರು): ದಿನೇಶ್, ಪ್ರವೀಣ್, ನಿಕೊಡಮಸ್.
41ರಿಂದ 55 ವರ್ಷ (ಮಹಿಳೆಯರು): ರೋಲಿ ಅವಸ್ಥಿ, ತಪತಿ ಭಟ್ಟಾಚಾರ್ಯ.
41ರಿಂದ 55 ವರ್ಷ (ಪುರುಷರು): ಚಂದ್ರಶೇಖರ, ದೀಪಕ್, ಶ್ಯಾಮ್.
56 ವರ್ಷ ಮೇಲ್ಪಟು r(ಪುರುಷರು): ಥೋಮಸ್ ಪಿ.ಸಿ., ರಾಜೀವ್ ಶೆಟ್ಟಿ.
25ರಿಂದ 50 ವರ್ಷ (ಮಹಿಳೆಯರು): ಡಾ| ಸಹನಾ, ಡಾ| ಪ್ರಣೀಶ್.
25ರಿಂದ 50 ವರ್ಷ (ಪುರುಷರು): ಪರೇಶ್, ಬುಲನ್.
50 ವರ್ಷ ಮೇಲ್ಪಟ್ಟ ಮಹಿಳೆಯರು: ಸುಧಾ ಮೆನನ್.
50 ವರ್ಷ ಮೇಲ್ಪಟ್ಟ ಪುರುಷರು: ಅರುಣ್, ಪ್ರಶಾಂತ್.
18ರಿಂದ 40 ವರ್ಷ (ಪುರುಷರು): ದಿನೇಶ್, ಪ್ರವೀಣ್, ನಿಕೋಡಾಮಸ್. – 3 ಕಿ.ಮೀ. ಮ್ಯಾರಥಾನ್
ಪ್ರಾಥಮಿಕ ಶಾಲೆ (ಬಾಲಕರು): ಶರತ್, ಮಲ್ಲಪ್ಪ, ವಿವೇಕಾನಂದ.
ಪ್ರಾಥಮಿಕ ಶಾಲೆ (ಬಾಲಕಿಯರು): ನಂದಿನಿ ಜಿ., ರುಚಿತಾ, ಚೈತನ್ಯಾ.
ಪ್ರೌಢಶಾಲೆ (ಬಾಲಕರು): ಹನುಮೇಶ್, ಯತೀಶ್, ಪ್ರಣಮ್.
ಪ್ರೌಢಶಾಲೆ (ಬಾಲಕಿಯರು): ಪ್ರತೀಕ್ಷಾ, ಪ್ರತಿಭಾ, ರೋಝ.
ಕಾಲೇಜು ವಿಭಾಗ (ಬಾಲಕರು) : ರಾಜೇಂದ್ರ, ಚಿಂತನ್, ಕಿರಣ್.
ಕಾಲೇಜು ವಿಭಾಗ (ಬಾಲಕಿಯರು): ಪ್ರಜ್ಞಾ, ನಿರೀಕ್ಷಾ, ವೈಷ್ಣವಿ ಶೆಟ್ಟಿ. – 5 ಕಿ.ಮೀ. ಮ್ಯಾರಥಾನ್
18-40 (ಪುರುಷರು): ಬಸವರಾಜ್ ನೀಲಪ್ಪ, ಬೆಳನಾಯಕ, ಧರೆಪ್ಪ ಬರವಣ್ಣಿ
41-55 (ಪುರುಷರು): ಶಾಜಿ ಎನ್.ಪಿ., ವಿನಯಕುಮಾರ್, ಮೇದಪ್ಪ
56 ವರ್ಷ ಮೇಲ್ಪಟ್ಟು : ರಾಮಯ್ಯ, ರಾಮಕೃಷ್ಣ ಆರ್.
18-40 (ಮಹಿಳೆಯರು): ಹರ್ಷಿತಾ, ದೀಕ್ಷಾ, ಚಿಕ್ಕಮ್ಮ.
41-55 (ಮಹಿಳೆಯರು): ಹೇಮಲತಾ, ಲತಾ ಕುಮಾರಿ, ಡಾ| ಸಂಧ್ಯಾ. – 10 ಕಿ.ಮೀ. ಮ್ಯಾರಥಾನ್
18-40 (ಪುರುಷರು): ಮನ್ ಚೌಧರಿ , ಸಂದೀಪ್, ಶ್ರೀಧರ್
18-40 (ಮಹಿಳೆಯರು): ಚೈತ್ರಾ ದೇವಾಡಿಗ, ಎಲ್ ಡಿ ಪ್ರಿಯಾ, ತಿಪ್ಪವ್ವ
56 ವರ್ಷ ಮೇಲ್ಪಟ್ಟ ಮಹಿಳೆಯರು: ಅರುಣಕಲಾ ರಾವ್, ಲಲಿತಾ ನಾಯ್ಕ.