Advertisement
ಶಿವಮೊಗ್ಗ ಮೂಲದ ಚಂದ್ರ ಅವರು ಇಂದಿಕಾ ಕ್ಯಾಂಟೀನ್‌ಗೆ ತೆರಳಲು ಟೈಗರ್ ಸರ್ಕಲ್ ಬಳಿ ರಸ್ತೆ ದಾಟಲು ನಿಂತಿದ್ದ ವೇಳೆ ಅಸ್ಟಿನ್ ಡಿವೈನ್ ಫೆರ್ನಾಂಡಿಸ್ ಅವರು ಅತೀ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾರೆ.
Advertisement
Manipal: ಬೈಕ್ ಢಿಕ್ಕಿ; ಪಾದಚಾರಿಗೆ ಗಾಯ
06:16 PM Oct 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.